ಮಹಿಳೆಯರು ಹೀಗೆ ಮಾಡುವುದರಿಂದ ಗರ್ಭಿಣಿಯಾಗಲು ತೊಂದರೆಯಾಗುತ್ತಾ?

ಸೋಮವಾರ, 5 ಆಗಸ್ಟ್ 2019 (09:05 IST)
ಬೆಂಗಳೂರು: ಮಹಿಳೆಯರು ದೈಹಿಕವಾಗಿ ಹೆಚ್ಚು ವ್ಯಾಯಾಮ ಮಾಡುವುದರಿಂದ ಅಥವಾ ಹೆಚ್ಚು ದೇಹ ದಂಡನೆ ಮಾಡುವ ಕೆಲಸ ಮಾಡುವುದರಿಂದ ಮಕ್ಕಳಾಗಲು ತೊಂದರೆಯಾಗುತ್ತಾ ಎಂಬಾತಂಕ ಕೆಲವರಿಗಿರುತ್ತದೆ.


ನಿಜವಾಗಿ ದೈಹಿಕವಾಗಿ ವ್ಯಾಯಾಮ ಸಿಕ್ಕಷ್ಟು ಲೈಂಗಿಕ ಕ್ರಿಯೆ ಚೆನ್ನಾಗಿ ಆಗಲು ಒಳ್ಳೆಯದೇ. ದೇಹ ದಂಡಿಸುವುದರಿಂದ ಗರ್ಭಿಣಿಯಾಗಲು ಅಥವಾ ಲೈಂಗಿಕ ಕ್ರಿಯೆ ನಡೆಸಲು ಯಾವುದೇ ಆತಂಕ ಬೇಕಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ