ನಿತ್ಯವೂ ವ್ಯಾಯಾಮ ಅಭ್ಯಾಸ ಮಾಡಿದರೆ, ಅದರಿಂದ ದೇಹವನ್ನು ಫಿಟ್ ಆಗಿಟ್ಟುಕೊಳ್ಳಬಹುದು. ಆದರೆ ವ್ಯಾಯಾಮದ ವಿಚಾರದಲ್ಲಿ ಶಿಸ್ತು ಅತೀ ಅಗತ್ಯ.
ಶಿಸ್ತು ಇಲ್ಲದೆ ಇದ್ದರೆ ಅದರಿಂದ ನಿತ್ಯವೂ ವ್ಯಾಯಾಮ ಮಾಡಲು ಆಗದು ಮತ್ತು ಉದಾಸೀನತೆಯು ಆವರಿಸಬಹುದು. ಪ್ರತಿನಿತ್ಯವೂ ಮಧ್ಯಮದಿಂದ ತೀವ್ರ ರೀತಿಯ ವ್ಯಾಯಾಮವನ್ನು 45-50 ನಿಮಿಷ ಕಾಲ ನಿತ್ಯವೂ ಮಾಡಬೇಕು.
ವ್ಯಾಯಾಮದ ಜತೆಗೆ ಆರೋಗ್ಯಕಾರಿ ಆಹಾರ, ಧೂಮಪಾನ ಮತ್ತು ಮದ್ಯಪಾನ ಮಾಡದೆ ಇರುವುದು ಕೂಡ ಆರೋಗ್ಯಕಾರಿ ಜೀವನಕ್ಕೆ ಕಾರಣಗಳು. ಆದರೆ ಇಂದಿನ ದಿನಗಳಲ್ಲಿ ವ್ಯಸ್ತ ಜೀವನದಿಂದ ವ್ಯಾಯಾಮಕ್ಕೆ ಸಮಯ ಹೊಂದಿಸಿಕೊಳ್ಳಲು ಆಗದು. ನಿಯಮಿತವಾಗಿ ವ್ಯಾಯಾಮ ಮಾಡದೆ ಇದ್ದರೆ ಆಗ ಈ ಸಮಸ್ಯೆಗಳು ಕಾಡಬಹುದು.
ಹೃದಯದ ಸಾಮರ್ಥ್ಯವು ಕುಗ್ಗಬಹುದು