* ಮೇಕೆಯ ಹಾಲನ್ನು ಕುಡಿಯುವುದರಿಂದ ಅಲ್ಸರ್ ಬೇಗ ವಾಸಿಯಾಗುತ್ತದೆ.
* ಎಲೆಕೋಸಿನ ರಸ ಅಥವಾ ಕ್ಯಾರೆಟ್ ರಸದ ಸೇವನೆ ಅಲ್ಸರ್ ಅನ್ನು ಗುಣಪಡಿಸುತ್ತದೆ.
* ಕ್ಯಾರೆಟ್ ರಸಕ್ಕೆ ಬೀಟ್ರೂಟ್ ಅಥವಾ ಸೌತೆಕಾಯಿ ರಸವನ್ನು ಸೇರಿಸಿ ಕುಡಿಯಬಹುದು.
* ಬಾದಾಮಿ ಬೀಜಗಳನ್ನು ನೆನೆಸಿಟ್ಟು ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ, ಅದರಿಂದ ಬಾದಾಮಿ ಹಾಲನ್ನು ತೆಗೆದು ಕುಡಿಯಬೇಕು.
*ಬಾಳೆಹಣ್ಣನ್ನು ನಿಯಮಿತವಾಗಿ ಸೇವನೆ ಅಲ್ಸರ್ ಗಾಯ ಗುಣವಾಗಲು ನೆರವಾಗುತ್ತದೆ.