ಹಳದಿಗಟ್ಟಿದ ಹಲ್ಲು ಬೆಳ್ಳಗಾಗಿಸಬೇಕೆ ಈ ವಿಡಿಯೋ ನೋಡಿ

ಸೋಮವಾರ, 17 ಅಕ್ಟೋಬರ್ 2016 (15:44 IST)
ಹಲ್ಲು ಹಳದಿಯಾಗಿದೆಯೇ. ಚಿಂತೆ ಬಿಡಿ . ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಇದಕ್ಕೆ ಮದ್ದು. ನಿಂಬೆ ಹಣ್ಣು ಮತ್ತು ತಿನ್ನುವ ಸೋಡಾ ಬಳಸಿ ಕೇವಲ 3 ನಿಮಿಷದಲ್ಲಿ ನಿಮ್ಮ ಹಲ್ಲನ್ನು ಬೆಳ್ಳಗಾಗಿಸಬಹುದು. ಈ ವಿಡಿಯೋ ನೋಡಿ.


ಹಳದಿಗಟ್ಟಿದ ಹಲ್ಲು ಬೆಳ್ಳಗಾಗಿಸಬೇಕೆ ಈ ವಿಡಿಯೋ ನೋಡಿ
 

ವೆಬ್ದುನಿಯಾವನ್ನು ಓದಿ