ಲಕ್ಷ್ಮೀಯ ನೈವೇದ್ಯಕ್ಕೆ ಮಾಡಿ ಹುರಿಗಡಲೆ ಪೇಡ

ಶುಕ್ರವಾರ, 31 ಜುಲೈ 2020 (10:14 IST)
ಬೆಂಗಳೂರು :  ವರಮಹಾಲಕ್ಷ್ಮೀ ಪೂಜೆ ಮಾಡಲು ದೇವಿಗೆ ಹಲವು ಬಗೆಯ ನೈವೇದ್ಯವನ್ನು ಇಡುತ್ತಾರೆ. ಅದರಲ್ಲಿ ಬಹಳ ಸರಳವಾಗಿ ಸುಲಭವಾಗಿ ತಯಾರಾಗುವಂತಹುದು ಹುರಿಗಡಲೆ ಪೇಡ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.

ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ½ ಕಪ್  ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ½ ಕಪ್ ಹುರಿಗಡಲೆಯನ್ನು ಪುಡಿ ಮಾಡಿ ಹಾಕಿ , ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ. ಮಿಕ್ಸ್ ಸರಿಯಾಗಿ ಮಾಡಲು ಕೇಸರಿ ಮಿಕ್ಸ್ ಮಾಡಿದ ಹಾಲನ್ನು ಬಳಸಿ. ಮಿಶ್ರಣ ಗಟ್ಟಿಯಾಗಿರಲಿ. ಬಳಿಕ ಕೈಗೆ ತುಪ್ಪ ಸವರಿ ಉಂಡೆಗಳನ್ನು ಮಾಡಿ ಕೊಬ್ಬರಿ ಪುಡಿ ಹಾಕಿದರೆ ಹುರಿಗಡಲೆ ಪೇಡ ರೆಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ