ನನಗೆ ಗೊತ್ತಿಲ್ಲದಂತೆ ಗಂಡ ಹೀಗೆಲ್ಲಾ ಮಾಡುತ್ತಿದ್ದಾನೆ

ಶುಕ್ರವಾರ, 26 ಜುಲೈ 2019 (08:02 IST)
ಬೆಂಗಳೂರು : ನಮ್ಮ ಲೈಂಗಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿವೆ ಎಂಬುದು ನನಗೆ ಇತ್ತೀಚೆಗೆ ತಿಳಿದುಬಂತು. ಯಾಕೆಂದರೆ ನನ್ನ ಪತಿ ನಾನು ಅವನ ಹತ್ತಿರ ಹೋದಾಗ ಆತ ನನ್ನನ್ನು ಪ್ರಚೋದಿಸುದಿಲ್ಲ. ಅಲ್ಲದೇ ಇತ್ತೀಚೆಗೆ ಅವರು 3 ದಿನಗಳ ರಜಾ ದಿನಗಳಲ್ಲಿ Dapoxetine 30 mg ತೆಗೆದುಕೊಳ್ಳುತ್ತಿದ್ದರು. ನಾನ ಈ ಮೆಡಿಸಿನ್ ಬಗ್ಗೆ ಸರ್ಚ್ ಮಾಡಿದಾಗ ಅದ್ನು ಲೈಂಗಿಕತೆ ಹೊಂದುವ 3 ಗಂಟೆಗಳ ಮೊದಲು ಸೇವಿಸಬೇಕು ಎಂಬುದನ್ನು ತಿಳಿದೆ. ಹಾಗಾಗಿ ನಾನು ಇಲ್ಲದೇ ಅವನು ಹೇಗೆ ಲೈಂಗಿಕ ತೃಪ್ತಿ ಹೊಂದಲು ಸಾಧ್ಯ ? ನನ್ನ ಆಸೆಗಳ ಬಗ್ಗೆ ಆತನಿಗೆ ಹೇಳಿದರೆ ಆತ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದಕಾರಣ ನನ್ನ ಪತಿ ನನಗೆ ಮೋಸ ಮಾಡುತ್ತಿದ್ದಾನೆ  ಎಂಬ ಅನುಮಾನ ವ್ಯಕ್ತವಾಗುತ್ತಿದೆ.




ಉತ್ತರ : ಅವನು ನಿಮಗೆ ಮೋಸ ಮಾಡುತ್ತಿದ್ದಾನೆಂದು ಭಾವಿಸುವ ಬದಲು, ಅವನೊಂದಿಗೆ ಆತ್ಮೀಯತೆಯಿಂದ  ಚಾಟ್ ಮಾಡಿ ಮತ್ತು ಅವನ ಸಮಸ್ಯೆಗಳನ್ನು ನಿವಾರಿಸಲು ನೀವು ಹೇಗೆ ಸಹಾಯ ಮಾಡಲಿ ಎಂದು ಕೇಳಿ. ಅಗತ್ಯವಿದ್ದರೆ ನೀವಿಬ್ಬರು ಸಲಹೆಗಾರರ ಸಹಾಯ ಪಡೆಯುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ