ಪತಿಯಿಂದ ಲೈಂಗಿಕ ಸುಖ ಸಿಗುತ್ತಿಲ್ಲ, ಏನು ಮಾಡಲಿ?
ಹೀಗಿರುವಾಗ ಆತ್ಮರತಿ ಉಪಯೋಗಕ್ಕೆ ಬರಬಹುದು. ಅಥವಾ ಲೈಂಗಿಕ ಆಟಿಕೆಗಳನ್ನು ಬಳಸಿ ಲೈಂಗಿಕ ಸುಖ ಕಂಡುಕೊಳ್ಳಬಹುದು. ಯಾವುದೂ ಸಾಧ್ಯವಾಗದೇ ಇದ್ದರೆ ಆ ಸಂಬಂಧದಿಂದ ಹೊರಬಂದು ಹೊಸ ಸಂಬಂಧ ಕಟ್ಟಿಕೊಳ್ಳಲು ಅವಕಾಶವಿದೆ. ಆದರೆ ಅಕ್ರಮ ಸಂಬಂಧಕ್ಕಿಂತ ಮೇಲಿನ ಉಪಾಯಗಳೇ ಉತ್ತಮ.