Refresh

This website p-kannada.webdunia.com/article/health-tips-in-kannada/husband-of-wife-jeeva-hindo-for-intercourse-119100800032_1.html is currently offline. Cloudflare's Always Online™ shows a snapshot of this web page from the Internet Archive's Wayback Machine. To check for the live version, click Refresh.

ಆ ಭಂಗಿಯಲ್ಲಿ ಸಂಭೋಗ ಮಾಡು ಅಂತ ಪತ್ನಿ ಜೀವ ಹಿಂಡೋ ಕಾಮುಕ ಗಂಡ

ಮಂಗಳವಾರ, 8 ಅಕ್ಟೋಬರ್ 2019 (13:15 IST)
ಪ್ರಶ್ನೆ: ನಮ್ಮ ವಿವಾಹವಾಗಿ ಆರು ತಿಂಗಳಾಗಿವೆ. ವಿವಾಹವಾದಾಗಿನಿಂದ ಪತಿಯ ಎಲ್ಲಾ ಕೋರಿಕೆಗಳನ್ನು ಈಡೇರಿಸಲು ಹರಸಾಹಸ ಪಡುತ್ತಿದ್ದೇನೆ. ಪತಿಗೆ ಅಶ್ಲೀಲ ಚಿತ್ರಗಳನ್ನು ನೋಡುವ ಚಟ ತುಂಬಾ ಇದೆ. ಅದರಲ್ಲಿ ತೋರಿಸುವ ಭಂಗಿಗಳಲ್ಲಿ ಮಜಾ ಮಾಡೋಣ  ಎಂದು ಒತ್ತಾಯಿಸುತ್ತಾನೆ.

ವಿಡಿಯೋವೊಂದರಲ್ಲಿ ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆ ಮಾಡುವುದನ್ನು ನೋಡಿದ ಪತಿ ನಾವು ಹಾಗೇ ಮಾಡೋಣ ಎಂದು ಕಿರುಕುಳ ನೀಡುತ್ತಿದ್ದಾನೆ. ಮನೆಯವರಾಗಲಿ, ಯಾರಾದರಾಗಲಿ ನೋಡಿದರೆ ಏನು ಮಾಡೋದು ಎನ್ನುವ ಆತಂಕ ಕಾಡುತ್ತದೆ. ಮುಂದೇನು ಮಾಡಲಿ?

ಉತ್ತರವಯೋ ಸಹಜವಾಗಿ ಕೆಲವರು ಅಶ್ಲೀಲ ವಿಡಿಯೋಗಳನ್ನು ನೋಡುತ್ತಾರೆಅಶ್ಲೀಲ ವಿಡಿಯೋಗಳನ್ನು ನೋಡಿ ಅದರಂತೆ ಮಾಡಬೇಕು ಎನ್ನುವ ವಿಪರೀತ ಭ್ರಮೆ ಕಾಡುತ್ತಿರುತ್ತದೆ. ಓಪನ್ ಸ್ಥಳಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ವಿದೇಶಿ ಸಂಸ್ಕೃತಿ.

ಅಶ್ಲೀಲ ಚಿತ್ರಗಳನ್ನು ನೋಡಿಯೇ ಈ ರೀತಿ ವರ್ತಿಸುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಇದರಂತೆ ವರ್ತಿಸುವುದು ಮುಂದುವರೆದಲ್ಲಿ ನಿಮ್ಮ ಪತಿಯನ್ನು ಮಾನಸಿಕ ವೈದ್ಯರಿಗೆ ತೋರಿಸುವುದು ಸೂಕ್ತ. ಇದಕ್ಕೆ ವೈದ್ಯರು ಸಲಹೆ ಸೂಚಿಸುತ್ತಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ