ಕುಕ್ಕರ್ ನಲ್ಲಿ ಬೇಳೆ ನೀರು ಹೊರಗೆ ಲೀಕ್ ಆಗಬಾರದಂತಿದ್ದರೆ ಹೀಗೆ ಮಾಡಿ

ಶನಿವಾರ, 6 ಜೂನ್ 2020 (08:40 IST)
Normal 0 false false false EN-US X-NONE X-NONE

ಬೆಂಗಳೂರು : ಹೆಚ್ಚಿನವರು ಬೇಳೆಗಳನ್ನು ಕುಕ್ಕರ್ ನಲ್ಲಿ ಬೇಯಿಸುತ್ತಾರೆ. ಆದರೆ ಕೆಲವೊಮ್ಮೆ ಅದರಿಂದ ಬೆಂದ ಬೇಳೆಗಳ ನೀರು ಹೊರಗೆ ಬಂದು ಕುಕ್ಕರ್, ಗ್ಯಾಸ್ ಗಲೀಜಾಗುತ್ತದೆ. ಹೀಗೆ ಆಗಬಾರದಂತಿದ್ದರೆ ಈ ಟ್ರಿಕ್ ಫಾಲೋ ಮಾಡಿ.

 

ಕುಕ್ಕರ್ ನಲ್ಲಿ ಬೇಳೆ ಬೇಯಿಸುವಾಗ ಕುಕ್ಕರ್ ವಿಶಲ್ ಬರುವ ಹೋಲ್ ಹಾಗೂ ಮುಚ್ಚಳದ ಸುತ್ತಲೂ ಯಾವುದಾದರೂ  ಅಡುಗೆ ಎಣ್ಣೆ ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಆಗ ಬೇಳೆ ಹೊರಗೆ ಚೆಲ್ಲುವುದಿಲ್ಲ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ