ಐ-ಲೈನರ್ ಪೆನ್ಸಿಲ್ ಗಳು ತುಂಬಾ ತೆಳುವಾಗಿ ಗೆರೆಗಳನ್ನು ಬಿಡಿಸುತ್ತಿದ್ದರೆ ಹೀಗೆ ಮಾಡಿ

ಬುಧವಾರ, 14 ನವೆಂಬರ್ 2018 (13:53 IST)
ಬೆಂಗಳೂರು : ಮೇಕಪ್ ಗೆ ಬಳಸುವ ಐ-ಲೈನರ್ ಪೆನ್ಸಿಲ್ ಗಳು ತುಂಬಾ ತೆಳುವಾಗಿರುವ, ಬಿಡಿಸಲು ಕಷ್ಟವಾಗುವಂತಹ ಗೆರೆಗಳನ್ನ ಬಿಡಿಸುತ್ತಿದ್ದರೆ ಆಗ ಪೆನ್ಸಿಲ್ ಗಳನ್ನು ಹೀಗೆ ಮಾಡಿ.


ನಿಮ್ಮ ಪೆನ್ಸಿಲ್ ಅನ್ನು ಬೆಂಕಿ ಕಡ್ಡಿ ಅಥವಾ ಲೈಟರ್ ಬೆಂಕಿಗೆ ಕೇವಲ ಒಂದೆರೆಡು ಸೆಕೆಂಡ್ ಇಡಿ. ನಂತರ ಅದು ತಣ್ಣಗಾಗಲು 15 ಸೆಕೆಂಡ್ಸ್ ಸಮಯ ಕೊಡಿ. ನಂತರ ಬಳಸಿ ನೋಡಿ. ಅದರಿಂದ ಸುಂದರವಾದ, ದಪ್ಪವಾದ ಗೆರೆಗಳನ್ನು ಎಳೆಯಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ