ಸಂಭೋಗಿಸುವಾಗ ಪುರುಷರ ಗುಪ್ತಾಂಗ ಹೀಗೇ ಇರಬೇಕೇ?

ಶುಕ್ರವಾರ, 15 ನವೆಂಬರ್ 2019 (08:56 IST)
ಬೆಂಗಳೂರು: ಲೈಂಗಿಕ ಕ್ರಿಯೆ ಸಂದರ್ಭ ಪುರುಷರಲ್ಲಿ ಜನನಾಂಗದ ಚರ್ಮ ಸಂಪೂರ್ಣವಾಗಿ ಸರಿಸಲು ಸಾಧ್ಯವಾಗಬೇಕು ಎನ್ನುವುದು ಕಡ್ಡಾಯವೇ? ಹೀಗೆ ಆಗದೇ ಇದ್ದರೆ ಅಸಹಜವೇ?


ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ಸಂದರ್ಭ ಪುರುಷರ ಜನನಾಂಗದ ಮುಂದೊಗಲು ಚಲಿಸಲು ಸಾಧ್ಯವಾಗಬೇಕು. ಒಂದು ವೇಳೆ ಚಲಿಸುತ್ತಿಲ್ಲವೆಂದರೆ, ಹಿಂದಕ್ಕೆ ಎಳೆಯುವಾಗ ನೋವಾಗುತ್ತಿದೆ ಎಂದರೆ ಅದು ಸಮಸ್ಯೆಯಿದೆ ಎಂದೇ ಅರ್ಥ. ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳಲೇಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ