ಫ್ಲೇವರ್ ಇರುವ ಕಾಂಡೋಮ್ ಬೇಕು ಅಂತಾಳೆ!

ಗುರುವಾರ, 14 ನವೆಂಬರ್ 2019 (09:11 IST)
ಬೆಂಗಳೂರು: ನನ್ನ ಪತ್ನಿ ಮತ್ತು ನಾನು ಮೌಖಿಕ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದೇವೆ. ಮೌಖಿಕ ಕ್ರಿಯೆ ವೇಳೆ ಅವಳು ಫ್ಲೇವರ್ಡ್ ಕಾಂಡೋಮ್ ಧರಿಸುವಂತೆ ನನಗೆ ಒತ್ತಾಯಿಸುತ್ತಾಳೆ. ಈ ರೀತಿ ಕಾಂಡೋಮ್ ಬಾಯಿಗಿಟ್ಟುಕೊಳ್ಳುವುದು ಸುರಕ್ಷಿತವೇ?


ಮೌಖಿಕ ಲೈಂಗಿಕ ಕ್ರಿಯೆ ಸಂದರ್ಭ ಕಲರ್, ಫ್ಲೇವರ್ ಇರುವ ಕಾಂಡೋಮ್ ಧರಿಸುವುದು ಸಾಮನ್ಯ. ಇಂತಹ ಕಾಂಡೋಮ್ ನಿಂದ ಅಪಾಯವೇನೂ ಇಲ್ಲ. ಇದರ ಸುರಕ್ಷತೆ ಬಗ್ಗೆ ತಯಾರಕರು ಸಾಕಷ್ಟು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿರುತ್ತಾರೆ. ಹಾಗಾಗಿ ಚಿಂತೆ ಬೇಕಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ