ಹಸ್ತಮೈಥುನ ದಿಂದ ತೃಪ್ತಿಪಡುತ್ತಿದ್ದರಿಂದ ನನಗೆ ಪುರುಷನ ಅಗತ್ಯವಿಲ್ಲ ಎಂದು ಭಾವಿಸುವುದು ಸರಿಯೇ?
ಭಾನುವಾರ, 29 ಸೆಪ್ಟಂಬರ್ 2019 (10:06 IST)
ಬೆಂಗಳೂರು : ಪ್ರಶ್ನೆ : ನಾನು 24 ವರ್ಷದ ಮಹಿಳೆ ಮತ್ತು ಹಸ್ತಮೈಥುನದ ವ್ಯಸನಿಯಾಗಿದ್ದೇನೆ. ಕೆಲವು ಕೆಟ್ಟ ಸಂಬಂಧಗಳ ನಂತರ ನಾನು ಸಂಗಾತಿಯನ್ನು ಹುಡುಕುವ ಭರವಸೆಯನ್ನು ತ್ಯಜಿಸಿದ್ದೇನೆ. ಹಾಗೇ ಹಸ್ತಮೈಥುನ ಮೂಲಕ ನಾನು ತೃಪ್ತಿಪಡುತ್ತಿದ್ದರಿಂದ ನನ್ನ ಜೀವನದಲ್ಲಿ ಒಬ್ಬ ವ್ಯಕ್ತಿಯ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಹಾಗೇ ಭಾವಿಸುವುದು ಸರಿಯೇ?
ಉತ್ತರ : ಜೀವನದಲ್ಲಿ ಆಶಾವಾದಿಯಾಗಿರಿ ಮತ್ತು ಸರಿಯಾದ ವ್ಯಕ್ತಿಯನ್ನು ಹುಡುಕುವ ಭರವಸೆಯನ್ನು ಬಿಡಬೇಡಿ. ನಿಮ್ಮ ಜೀವನದಲ್ಲಿ ಪುರುಷನನ್ನು ಹೊಂದುವುದು ಕೇವಲ ಲೈಂಗಿಕ ಕ್ರಿಯೆಯಲ್ಲಿ ಮಾತ್ರವಲ್ಲ ನೀವು ಪ್ರೀತಿ, ಪ್ರಣಯ, ಬಂಧ, ತಿಳುವಳಿಕೆ ಮತ್ತು ಒಡನಾಟದ ಸುಂದರವಾದ ಸಂಬಂಧ ಹೊಂದಲು.