ದಿನಕ್ಕೆ ಎರಡೆರಡು ಬಾರಿ ಸಮಾಗಮ ನಡೆಸಬೇಕೆನಿಸುತ್ತದೆ! ಸರಿಯೇ?

ಗುರುವಾರ, 13 ಜೂನ್ 2019 (09:07 IST)
ಬೆಂಗಳೂರು: ಲೈಂಗಿಕ ಕಾಮನೆಗಳು ಅತಿಯಾಗಿದ್ದರೆ ಅಥವಾ ಹೊಸದಾಗಿ ಸಂಬಂಧ ಶುರುವಾದಾಗ ಕೆಲವರಿಗೆ ಲೈಂಗಿಕ ಕ್ರಿಯೆಯಲ್ಲಿ ಅತಿಯಾದ ಆಸಕ್ತಿಯಿರುತ್ತದೆ. ಹೀಗಿರುವಾಗ ದಿನಕ್ಕೆ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಬಹುದು ಎಂಬ ಪ್ರಶ್ನೆ ಮೂಡುತ್ತದೆ.


ಒಮ್ಮೆ ಸಮಾಗಮ ನಡೆಸಿದ ತಕ್ಷಣವೇ ಮತ್ತೊಮ್ಮೆ ಮಾಡುವಾಗ ಉದ್ರೇಕ ಸ್ಥಿತಿ ತಲುಪಲು ಕಷ್ಟವಾಗಬಹುದು. ಯಾಕೆಂದರೆ ಒಮ್ಮೆ ಪರಾಕಾಷ್ಠೆ ತಲುಪಿದರೆ ಮತ್ತೊಮ್ಮೆ ತಲುಪಲು ಪುರುಷರಿಗೆ ಕನಿಷ್ಠ 20 ನಿಮಿಷದ ಅಂತರ ಬೇಕಾಗಬಹುದು.

ಅದು ವಯಸ್ಸಾದಂತೆ ಈ ಸಮಯದ ಅಂತರ ಹೆಚ್ಚಾಗಲೂ ಬಹುದು. ಹೀಗಾಗಿ ಪುರುಷರು ಇಷ್ಟು ಅವಧಿಯ ಬಿಡುವು ತೆಗೆದುಕೊಳ್ಳಲೇಬೇಕಾಗುತ್ತದೆ. ಮಹಿಳೆಯರಿಗೂ ಕನಿಷ್ಠ ಒಂದು ಗಂಟೆಯ ಬಿಡುವು ಅಗತ್ಯ. ಒಮ್ಮೆ ಸಮಾಗಮ ನಡೆಸಿದ ತಕ್ಷಣವೇ ಮತ್ತೊಮ್ಮೆ ಉದ್ರೇಕ ಸ್ಥಿತಿ ತಲುಪಲು ಸಾಧ್ಯವಾಗದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ