ಲೈಂಗಿಕ ಸುಖ ಹೆಚ್ಚು ಸಿಗಬೇಕಾದರೆ ಮಹಿಳೆಯರ ಈ ಭಾಗ ಮುಖ್ಯವೇ?
ಅಸಲಿಗೆ, ಸ್ತನಗಳ ಗಾತ್ರಕ್ಕೂ ಸುಖ ಲೈಂಗಿಕ ಜೀವನಕ್ಕೂ ಸಂಬಂಧವಿಲ್ಲ. ಹಾಗಿದ್ದರೂ ಸ್ತನಗಳ ಗಾತ್ರ ಹೆಚ್ಚಿಸಬೇಕಿದ್ದರೆ ಸೂಕ್ತ ವ್ಯಾಯಾಮ, ಪೌಷ್ಠಿಕ ಆಹಾರಗಳನ್ನು ಸೇವಿಸಿದರೆ ಸಾಕು. ಲೈಂಗಿಕ ಸುಖ ಎನ್ನುವುದು ಒಬ್ಬರಿಗೊಬ್ಬರ ಹೊಂದಾಣಿಕೆ ಮತ್ತು ಇಬ್ಬರ ನಡುವೆ ಇರುವ ಪ್ರೀತಿಯಲ್ಲಿ ಎನ್ನುವುದನ್ನು ಮರೆಯಬಾರದು.