ಬೆಂಗಳೂರು : ದೇಹ ತುಂಬಾ ಹೀಟ್ ಆದಾಗ ಜಾಂಡೀಸ್ ರೋಗ ಬರುತ್ತದೆ. ಇದನ್ನು ಗುಣಪಡಿಸಿಕೊಳ್ಳದಿದ್ದರೆ ಇದರಿಂದ ಸಾವು ಸಂಭವಿಸಬಹುದು. ಆದಕಾರಣ ಜಾಂಡೀಸ್ ಗೆ ಈ ಮನೆಮದ್ದನ್ನು ತಯಾರಿಸಿ ಸೇವಿಸಿ.
ನೆಲನೆಲ್ಲಿ ಗಿಡವನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿ ದಿನಕ್ಕೆ 4 ಬಾರಿಯಂತೆ ಊಟಕ್ಕೂ ಮೊದಲು ಸೇವಿಸುತ್ತಾ ಬಂದರೆ ಜಾಂಡೀಸ್ ರೋಗವು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ.