ಕಿಸ್ ಮಾಡುವುದರಿಂದ ಈ ರೋಗಗಳು ಹರಡುವ ಸಾಧ್ಯತೆ ಇದೆ ಹುಷಾರು!

ಶನಿವಾರ, 17 ಫೆಬ್ರವರಿ 2018 (07:12 IST)
ಬೆಂಗಳೂರು : ಚುಂಬಿಸುವುದರಿಂದ ಡೊಪಾಮೈನ್, ಆಕ್ಸಿಟೊಸಿನ್ ಮತ್ತು ಸೆರೊಟಿನ್‌ನಂತಹ ಉತ್ತಮ-ಮೂಡ್ ನೀಡುವ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನ್‌ಗಳು ನಿಮ್ಮನ್ನು ಸಂತೋಷವಾಗಿ ಇಡುವುದರ ಜೊತೆಗೆ ನಿಮ್ಮ ಸಂಬಂಧವನ್ನು ಕೂಡ ಬಲಗೊಳಿಸುತ್ತವೆ. ಆದರೆ ಇದರಿಂದ ಕೆಲವು ರೋಗಗಳು ಕೂಡ ಹರಡುತ್ತವೆ. ಅವುಗಳೆಂದರೆ,


1. ಶೀತ ಮತ್ತು ಫ್ಲೂ, 2. ಇನ್‌ಫೆಕ್ಷಿಯಸ್ ಮೋನೋನ್ಯೂಕ್ಲಿಯೊಸಿಸ್, 3. ಶೀತದ ನೋವುಗಳು, 4. ಸ್ಟ್ರೆಪ್ಟೊಕೊಕ್ಕಲ್ ಥ್ರೋಟ್ ಸೋಂಕು, 5. ಮೆನಿನ್ಜೈಟಿಸ್, 6.ಹ್ಯಾಂಡ್, ಫೂಟ್ ಮತ್ತು ಮೌತ್ ಡಿಸೀಸ್, 7. ಸೈಟೊಮೆಗಲೋ ವೈರಸ್ ನ (CMV) ಸೋಂಕು,   8. ನರವುಲಿಗಳು, 9.ದಂತ ಸವಕಳಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ