ಅಪರೂಪಕ್ಕೆ ಸಮಾಗಮ ನಡೆಸುವುದರ ಪರಿಣಾಮ ಹೀಗಾಗುತ್ತಾ?

ಬುಧವಾರ, 9 ಅಕ್ಟೋಬರ್ 2019 (07:27 IST)
ಬೆಂಗಳೂರು: ಯಾವುದೋ ಕಾರಣಕ್ಕೆ ದಂಪತಿಗಳು ದೂರ ದೂರವಿದ್ದು ಅಪರೂಪಕ್ಕೆ ಸೇರುವಾಗ ಕೆಲವು ಸಮಸ್ಯೆಗಳು ಎದುರಾಗಬಹುದು.


ಅಪರೂಪಕ್ಕೆ ಲೈಂಗಿಕ ಕ್ರಿಯೆ ನಡೆಸುವುದರಿಂದ ಬೇಗನೇ ಉದ್ರೇಕವಾಗುವುದು, ನಿಮಿರು ದೌರ್ಬಲ್ಯ ಇತ್ಯಾದಿ ಸಮಸ್ಯೆಗಳು ಬರಬಹುದು. ಅಪರೂಪಕ್ಕೊಮ್ಮೆ ಲೈಂಗಿಕ ಕ್ರಿಯೆ ನಡೆಸುವಾಗ ಬೇಗನೇ ಮುಗಿಸುವ ಆತುರದಲ್ಲಿ ಬೇಗನೇ ಉದ್ರೇಕವಾಗುವ ಸಮಸ್ಯೆಯಾಗಬಹುದು. ಇದರಿಂದ ಇಬ್ಬರಿಗೂ ತೃಪ್ತಿಯಿರದು. ಹೀಗಾಗಿ ಅಪರೂಪಕ್ಕೆ ಸೇರುವುದಾದರೂ ಮುನ್ನಲಿವಿನ ಬಗ್ಗೆ ಹೆಚ್ಚಿನ ಗಮನಕೊಟ್ಟರೆ ಈ ಸಮಸ್ಯೆ ಕೊಂಚ ಮಟ್ಟಿಗೆ ಕಡಿಮೆಯಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ