45 ರ ಮಹಿಳೆಗೆ 20 ರ ಯುವಕ ರತಿಸುಖ ನೀಡೋದಾ

ಸೋಮವಾರ, 16 ಸೆಪ್ಟಂಬರ್ 2019 (17:30 IST)
ಪ್ರಶ್ನೆ: ನನಗೆ 45 ವರ್ಷಗಳು. ನಾನು ಗಂಡನನ್ನು ಬಿಟ್ಟು ಹದಿನೈದು ವರ್ಷಗಳಿಂದ ದೂರ ಇದ್ದೇನೆ. ಇತ್ತೀಚೆಗೆ ನಾನು 20 ವರ್ಷ ವಯಸ್ಸಿನ ಯುವಕನ ಜೊತೆ ದೈಹಿಕ ಸಂಬಂಧ ಹೊಂದಿದ್ದೆ.

ಇದು ತಪ್ಪು ಎಂದು ತಿಳಿದಿದ್ದರೂ ನಾನು ಏಕಾಂಗಿಯಾದ ಕಾರಣ ಲೈಂಗಿಕ ಬಯಕೆಯನ್ನು ಹತ್ತಿಕ್ಕಲು ಆಗಲಿಲ್ಲ. ಹರೆಯ ವಯಸ್ಸಿನ ಯುವಕನೊಂದಿಗೆ ಸಂಭೋಗ ನಡೆಸಿದಾಗ ಬಲು ಹಿತವೆನಿಸುತ್ತಿದೆ. ಆತನಿಂದ ನಿತ್ಯವೂ ಸುಖ ಅನಿಸುತ್ತಿದೆ. ಆದರೆ ಆತ ತಪ್ಪು ತಿಳಿದುಕೊಂಡರೇ?

ಉತ್ತರ: ನಿಮ್ಮ ಮನಸ್ಥಿತಿಯ ಬಗ್ಗೆ ನನಗೆ ಅರಿವಾಗುತ್ತದೆ. ನೀವು ಲೈಂಗಿಕ ಸಂಬಂಧ ಹೊಂದಿದ್ದ ವ್ಯಕ್ತಿಯು ವಯಸ್ಕನಾಗಿದ್ದಾನೆ.

ಹಾಗಾಗಿ ಯಾವುದೇ ಸಮಸ್ಯೆ ಇಲ್ಲ.  ಆತ ಇಷ್ಟ ಪಡೋವರೆಗೂ ನಿಮಗೆ ಸುಖ ನೀಡಬಹುದು. ಅನೈತಿಕ ಸಂಬಂಧ ಅಪರಾಧ ಅನ್ನೋದನ್ನು ಮಾತ್ರ ನೆನಪಿನಲ್ಲಿಡಿ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ