ಗುದ ಸುಖಕ್ಕೆ ಒತ್ತಾಯಿಸುವ ಆಂಟಿಗೆ ಹೇಗೆ ಮಾಡಬೇಕು?

ಸೋಮವಾರ, 25 ನವೆಂಬರ್ 2019 (14:11 IST)
ಪ್ರಶ್ನೆ: ನನ್ನ ವಯಸ್ಸು 21. ಪದವಿ ಓದುತ್ತಿರುವೆ. ನಾನು ಮಾಡಬಾರದ್ದನ್ನು ಮಾಡಿ ಈಗ ಪೇಚಿಗೆ ಸಿಲುಕಿರುವೆ. ಇದಕ್ಕೆ ಕಾರಣ ಪಕ್ಕದ ಮನೆ ಆಂಟಿ. ಅವಳಿಗೆ ತನ್ನ ಗಂಡನಿಂದ ಸುಖ ಸಿಗುತ್ತಿಲ್ಲವಂತೆ. ಅಲ್ಲದೇ ಅವಳಿಗೆ ಮದುವೆಯಾಗಿ ಏಳೆಂಟು ವರ್ಷಗಳಾದರೂ ಮಕ್ಕಳಾಗಿಲ್ಲ. ಹೀಗಾಗಿ ನನ್ನೊಂದಿಗೆ ಸುಖ ಪಡೆಯುತ್ತಿದ್ದಾಳೆ.
 

ಆದರೆ ಈಗೀಗ ಅವಳು ಅಸಹಜ ಲೈಂಗಿಕ ಕ್ರಿಯೆ ನಡೆಸೋಕೆ ಒತ್ತಾಯ ಮಾಡುತ್ತಿದ್ದಾಳೆ, ಬಾಯಿ, ಗುದ ಸಂಭೋಗಕ್ಕೆ ಒತ್ತಾಯ ಮಾಡಿ ಮಾಡಿಸಿಕೊಳ್ಳುತ್ತಿದ್ದಾಳೆ. ಇದು ನನಗೆ ಇಷ್ಟವಾಗುತ್ತಿಲ್ಲ. ಅಲ್ಲದೇ ನಮ್ಮ ಸಂಬಂಧ ಬೇರೆಯವರಿಗೆ ಗೊತ್ತಾದರೆ ಮಾಡೋದೇನು?

ಉತ್ತರ: ವಯೋಸಹಜವಾಗಿ ನೀವು ಆಂಟಿಯೆಡೆಗೆ ಆಕರ್ಷಿತರಾಗಿದ್ದೀರಾ. ಈಗಿನ ಕೆಲವು ಹುಡುಗರು ಸಹಪಾಠಿ ಹುಡುಗಿಯರನ್ನು ಮರೆತು ಆಂಟಿಗಳ ಜತೆ ಆಟವಾಡುತ್ತಿದ್ದಾರೆ. ನೀವು ಮಾಡಿರುವುದು ತಪ್ಪೇ.

ಸಹಜವೋ ಅಸಜವೋ ಒಟ್ನಲ್ಲಿ ನೀವು ಆಕೆಯಿಂದ ದೂರ ಇರೋದೆ ಲೇಸು, ಲೈಂಗಿಕ ರೋಗಗಳ ಜತೆಗೆ ನಿಮ್ಮ ಸಂಬಂಧ ಹೊರಬಿದ್ದರೆ ನಿಮ್ಮ, ಆಂಟಿ ಹಾಗೂ ಆಕೆಯ ಗಂಡನ ಕುಟುಂಬಗಳ ನಡುವೆ ದೊಡ್ಡ ಜಗಳವೇ ನಡೆಯಬಹುದು. ನೀವು ಕೂಡಲೇ ಅವಳ ಸಹವಾಸದಿಂದ ಹೊರಬನ್ನಿ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ