ಈ ಸಮಯದಲ್ಲಿ ಲೈಂಗಿಕ ಸಂಬಂಧ ಹೊಂದಿದ್ದರೆ ಗರ್ಭಿಣಿಯಾಗಲು ಸಾಧ್ಯವೇ?
ಸೋಮವಾರ, 30 ಡಿಸೆಂಬರ್ 2019 (06:37 IST)
ಬೆಂಗಳೂರು : ಪ್ರಶ್ನೆ : ಮಹಿಳೆಯ ತಿಂಗಳ 15ರಂದು ಲೈಂಗಿಕ ಸಂಬಂಧ ಹೊಂದಿದ್ದರೆ ಮತ್ತು ಅವಳ ಅಂಡೋತ್ಪತ್ತಿ ಸಮಯವು 20ರಂದು ಅಥವಾ ನಂತರ ಇದ್ದರೆ ಗರ್ಭಿಣಿಯಾಗಲು ಸಾಧ್ಯವೇ?
ಉತ್ತರ : ಹೌದು. ಅದು ಸಾಧ್ಯ. ಆದ ಕಾರಣ ನಿಮಗೆ ಗರ್ಭಿಣಿಯಾಗಲು ಇಷ್ಟವಿಲ್ಲದಿದ್ದರೆ ಕಾಂಡೋಮ್ ಬಳಸಿ. ಇದು ಗರ್ಭ ಧರಿಸುವುದನ್ನು ತಡೆಯುವುದು ಮಾತ್ರವಲ್ಲ ಸೋಂಕು ತಗಲದಂತೆ ನಿಮಗೆ ರಕ್ಷಣೆ ನೀಡುತ್ತದೆ.