ಬಟ್ಟೆಯ ಮೇಲಿರುವ ರಕ್ತದ ಕಲೆ ತೆಗೆಯಲು ಈ ಟಿಪ್ಸ್ ಫಾಲೋ ಮಾಡಿ

ಸೋಮವಾರ, 30 ಡಿಸೆಂಬರ್ 2019 (06:31 IST)
ಬೆಂಗಳೂರು : ಬಟ್ಟೆಯ ಮೇಲೆ ರಕ್ತದ ಕಲೆಯಾದರೆ ಅದು ಸುಲಭವಾಗಿ ಹೋಗುವುದಿಲ್ಲ. ಅದನ್ನು ಸೋಪ್ ಬಳಸಿ ವಾಶ್ ಮಾಡಿದರೂ ಕೂಡ ಅದು ಕ್ಲೀನ್ ಆಗುವುದಿಲ್ಲ. ಈ ಕಲೆ 10 ನಿಮಿಷದಲ್ಲಿ ಕ್ಲೀನ್ ಆಗಬೇಕೆಂದರೆ ಈ ಟಿಪ್ಸ್ ಫಾಲೋ ಮಾಡಿ.



ಹೈಡ್ರೋಜನ್ ಪೆರಾಕ್ಸೈಡ್ ನ್ನು ರಕ್ತದ ಕಲೆಯ ಮೇಲೆ ಹಾಕಿ ಹತ್ತಿಯಿಂದ ಉಜ್ಜಿ, ಬಳಿಕ ಅದರ ಮೇಲೆ ಐರಾನ್ ಮಾಡಿ. ಒಂದುವೇಳೆ ಕಲೆ ಹೋಗದಿದ್ದರೆ ಮತ್ತೆ ಮೊದಲಿನಂತೆ ಮಾಡಿ. ಆಗ ರಕ್ತದ ಕಲೆ ಕ್ಲಿಯರ್ ಆಗುತ್ತದೆ. ಬಳಿಕ ಸೋಪ್ ಬಳಸಿ ಬಟ್ಟೆಯನ್ನು ವಾಶ್ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ