‘ಗೋಲ್ಡನ್ ಶವರ್’ ಎಂಬ ಫೋರ್ ಪ್ಲೇ ಕ್ರಿಯೆ ಸುರಕ್ಷಿತವೇ?

ಶುಕ್ರವಾರ, 10 ಜನವರಿ 2020 (06:35 IST)
ಬೆಂಗಳೂರು : ಪ್ರಶ್ನೆ : ನನ್ನ ಸ್ನೇಹಿತರು ಆಗಾಗ್ಗೆ ‘ಗೋಲ್ಡನ್ ಶವರ್’ ಎಂಬ ಫೋರ್ ಪ್ಲೇ ಕ್ರಿಯೆಯ ಬಗ್ಗೆ ಮಾತನಾಡುತ್ತಾರೆ. ನನ್ನ ಸಂಗಾತಿಯೊಂದಿಗೆ ಇದನ್ನು ಪ್ರಯತ್ನಿಸಲು ನಾನು ಬಯಸುತ್ತೇನೆ. ಮತ್ತು ಇದು ಸುರಕ್ಷಿತವೇ ಎಂದು ತಿಳಿಯಲು ಬಯಸುತ್ತೇನೆ. ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಯಾವುವು?



ಉತ್ತರ : ಲೈಂಗಿಕ ಆನಂದಕ್ಕಾಗಿ ಸಂಗಾತಿಯ ಮೇಲೆ ಮೂತ್ರ ವಿಸರ್ಜನೆ ಮಾಡುವುದು. ಇದು ಕೆಲವು ಜನರನ್ನು ಲೈಂಗಿಕವಾಗಿ ಪ್ರಚೋದನೆಗೊಳಿಸುತ್ತದೆ. ಇತರ ಕ್ರಿಯೆಯಂತೆ ಇದಕ್ಕೂ ಕೂಡ ನೈರ್ಮಲ್ಯ ವು ಅತ್ಯಂತ ಮಹತ್ವದ್ದಾಗಿದೆ. ಒಂದು ವೇಳೆ ಮೂತ್ರದಲ್ಲಿ ಸೋಂಕು ಇದ್ದರೆ ಈ ಕೃತ್ಯವನ್ನು ಮಾಡಬಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ