ಕಪ್ಪು ತುಟಿ ಕೆಂಪಾಗಲು ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿ

ಶುಕ್ರವಾರ, 10 ಜನವರಿ 2020 (06:16 IST)
ಬೆಂಗಳೂರು : ಕೆಂಪಾದ ತುಟಿ ಮುಖದ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಆದರೆ ಕೆಲವರ ತುಟಿ ಕಪ್ಪಾಗಿರುತ್ತದೆ. ಅಂತವರು ಪ್ರತಿದಿನ ರಾತ್ರಿ ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳಿ.



ಸ್ವಲ್ಪ ಜೇನುತುಪ್ಪ ಮತ್ತು ½  ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ರಾತ್ರಿ ಮಲಗುವ ಮುಂಚೆ ನಿಮ್ಮ ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿ ಹಾಗೇ ಬಿಟ್ಟು, ಬೆಳಿಗ್ಗೆ ವಾಶ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ತುಟಿಗಳು ಬೇಗ ಕೆಂಪಾಗುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ