ಬೆಂಗಳೂರು : ಪ್ರಶ್ನೆ : ನನಗೆ 32 ವರ್ಷ. ನನ್ನ ಪತ್ನಿಗೆ 27 ವರ್ಷ. ನಮಗೆ ಈಗಲೇ ಮಗು ಬೇಡವಾದ ಕಾರಣ ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದೇವೆ. ಕಾಂಡೋಮ್ ಬದಲು ಬಳಸುವಂತಹ ಬೇರೆಯಾವುದಾರೂ ಉತ್ಪನ್ನವಿದೆಯೇ?
ಉತ್ತರ : ಇಲ್ಲಿಯವರೆಗೆ ಕಾಂಡೋಮ್ ಬದಲು ಬಳಸುವಂತಹಯಾವುದೇ ಸೂಕ್ತ ಉತ್ಪನ್ನ ಕಂಡುಬಂದಿಲ್ಲ. ಆದರೆ ಗರ್ಭ ಧರಿಸುವುದನ್ನು ತಡೆಯಲು ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸಬಹುದು.ಕಾಂಡೋಮ್ ಅತ್ಯಂತ ವಿಶ್ವಾಸಾರ್ಹ ಮತ್ತು ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ. ಆದ್ದರಿಂದ ಯಾವಾಗಲೂ ಕಾಂಡೋಮ್ ನ್ನೇ ಬಳಸಿ.