ಲೈಂಗಿಕ ಕಾರ್ಯಕರ್ತೆಯೊಂದಿಗೆ ಗುದ ಸಂಭೋಗ ಮಾಡುವಾಗ ಹೀಗೆ ಆಗಿದ್ದು ಸೋಂಕಿಗೆ ಕಾರಣವಾಗಬಹುದೇ?

ಸೋಮವಾರ, 10 ಫೆಬ್ರವರಿ 2020 (06:05 IST)
ಬೆಂಗಳೂರು : ಪ್ರಶ್ನೆ :ನಾನು ಲೈಂಗಿಕ ಕಾರ್ಯಕರ್ತೆಯೊಂದಿಗೆ ಗುದ ಸಂಭೋಗವನ್ನು ಹೊಂದಿದೆ. ಆದರೆ ಆ ವೇಳೆ ನಾನು ಬಳಸಿದ್ದ  ಕಾಂಡೋಮ್  ಹರಿದುಹೋಯ್ತು. ಒಂದು ನಿಮಿಷದಲ್ಲಿ ನಾನು ನನ್ನ ಶಿಶ್ನವನ್ನು ತೊಳೆದೆ. ನಾನು ಲೈಂಗಿಕ ಸೋಂಕಿಗೆ ಒಳಗಾಗುತ್ತೇನೆಯೇ?


ಉತ್ತರ : ಕಾಂಡೋಮ್ ಹರಿದು ಹೋದ ಕಾರಣ ಹಾಗಾಗುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆಗಾಗಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಹೆಚ್ಚಿನ ವಿವರಗಳಿಗಾಗಿ ರೋಗಶಾಸ್ತ್ರ ಪ್ರಯೋಗಾಲಯವನ್ನು ಸಂಪರ್ಕಿಸಿ ಮತ್ತು 5 ತಿಂಗಳ ನಂತರ ಪರೀಕ್ಷೆಯನ್ನು ಪುನರಾವರ್ತಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ