ಪಕ್ಕದ ಮನೆಯಲ್ಲಿ ವಾಸವಿರುವ ವೃದ್ಧ ಮಹಿಳೆಯೊಂದಿಗೆ ಸಂಭೋಗಿಸಬೇಕೆನಿಸುತ್ತಿದೆ

ಮಂಗಳವಾರ, 18 ಫೆಬ್ರವರಿ 2020 (06:53 IST)
ಬೆಂಗಳೂರು : ಪ್ರಶ್ನೆ : ನಾನು 35 ವರ್ಷದ ವ್ಯಕ್ತಿ. ನನಗೆ ಪಕ್ಕದ ಮನೆಯಲ್ಲಿ ವಾಸವಿರುವ ವೃದ್ಧ ಮಹಿಳೆಯೊಂದಿಗೆ ಸಂಭೋಗಿಸಬೇಕೆನಿಸುತ್ತಿದೆ. ಆಕೆಗೆ 58 ವರ್ಷ. ಅವಳು ಆಗಾಗ ನನ್ನನ್ನು ಮನೆಗೆ ಕರೆದು ಅಡುಗೆ ಮಾಡಿ ಬಡಿಸುತ್ತಾಳೆ. ಅವಳು ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿ ಬದುಕುತ್ತಿದ್ದಾಳೆ. ನಾನು ಕೂಡ ಒಂಟಿಯಾಗಿದ್ದು ಆಕೆಯ ಕಡೆಗೆ ಆಕರ್ಷಿತನಾಗಿದ್ದೇನೆ. ನನ್ನ ಈ ಭಾವನೆಗಳನ್ನು ಆಕೆಯೊಂದಿಗೆ ಹಂಚಿಕೊಳ್ಳಬಹುದೇ? ಲೈಂಗಿಕ ಸಂಬಂಧವು ನಮ್ಮ ಬಂಧವನ್ನು ಹಾಳುಮಾಡಬಹುದೇ?


ಉತ್ತರ :  ನಿಮ್ಮ ಭಾವನೆಗಳನ್ನು ಆಕೆಯ ಜೊತೆಗೆ ಹಂಚಿಕೊಳ್ಳುವ ಮೊದಲು ಆಕೆಗೆ ನಿಮ್ಮ ಬಗ್ಗೆ ಯಾವ ರೀತಿ ಭಾವನೆ ಇದೆ ಎಂಬುದನ್ನು  ನೀವು ಮೊದಲು ತಿಳಿದುಕೊಳ್ಳಿ. ಆಮೇಲೆ ಮುಂದುವರಿಯಿರಿ. ಇಲ್ಲವಾದರೆ ನಿಮ್ಮ ಸಂಬಂಧ ಹಾಳಾಗುವ ಸಂಭವವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ