ಮಗುವಿನ ಸ್ಕೀನ್ ಕಾಂತಿಯುತವಾಗಲು ಕೊಬ್ಬರಿ ಎಣ್ಣೆಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

ಮಂಗಳವಾರ, 18 ಫೆಬ್ರವರಿ 2020 (06:51 IST)
ಬೆಂಗಳೂರು : ಮಗುವಿನ ಸ್ಕೀನ್ ತುಂಬಾ ಕೋಮಲವಾಗಿರುವುದರಿಂದ ಧೂಳು, ಇನ್ನಿತರ ಕಾರಣಗಳಿಂದ ಬಹಳ ಬೇಗನೆ ಸ್ಕೀನ್ ಮೇಲೆ ಅರ್ಲಜಿಯಾಗುತ್ತದೆ. ಈ ಸಮಸ್ಯೆಯನ್ನು ದೂರವಾಗಿಸಲು ಈ ಟಿಪ್ ಫಾಲೋ ಮಾಡಿ.


ಮಗುವಿನ ಪ್ರತಿದಿನ ಸ್ನಾನ ಮಾಡಿಸು ಮೊದಲು ದೇಹವನ್ನು  ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತಾರೆ. ಆ ವೇಳೆ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಶುದ್ಧ ಅರಶಿನ ಪುಡಿಯನ್ನು ಮಿಕ್ಸ್ ಮಾಡಿ ಅದರಿಂದ ಮಸಾಜ್ ಮಾಡಿ ಸ್ನಾನ ಮಾಡಿದರೆ ಮಗುವಿನ ಸ್ಕೀನ್ ಯಾವಾಗಲೂ ಆರೋಗ್ಯವಾಗಿರುತ್ತದೆ. ಯಾವುದೇ ಅಲರ್ಜಿ ಸಮಸ್ಯೆ ಕಾಡುವುದಿಲ್ಲ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ