ಮಿಲನಕ್ರಿಯೆಗೆ ಮೊದಲು ಮಹಿಳೆಯರು ಇದನ್ನು ಹೇಳಲು ಮರೆಯಬೇಡಿ!

ಗುರುವಾರ, 28 ಡಿಸೆಂಬರ್ 2017 (08:24 IST)
ಬೆಂಗಳೂರು: ಸೆಕ್ಸ್ ವಿಚಾರಕ್ಕೆ ಬಂದರೆ ಮಹಿಳೆಯರಿಗೆ ಸಂಕೋಚ ಜಾಸ್ತಿ. ಆದರೆ ಯಾವುದನ್ನೂ ಬಾಯಿಬಿಟ್ಟು ಹೇಳದಿದ್ದರೆ ಬೇಕಾದ್ದು ಸಿಗದು ಎನ್ನುವುದು ತಿಳಿದಿರಲಿ.
 

ನೀನು ಸನಿಹ ಬಂದರೆ..
ಸಂಗಾತಿ ಬಳಿ ಬಂದಾಗ ನಗು ನಗುತ್ತಾ ನಿನ್ನ ಸಾನಿಧ್ಯವೇ ನನಗೆ ಖುಷಿಕೊಡುತ್ತದೆ ಎನ್ನಿ. ಅದು ಆತನಿಗೆ ಎಷ್ಟೋ ಖುಷಿ ಕೊಡಬಹುದು.

ನಿನ್ನೊಳಗೆ ನಾ ಸೇರಬೇಕು
ನಿನ್ನ ಸಂಪೂರ್ಣವಾಗಿ ನೋಡಬೇಕೆನ್ನುವ ಆಸೆ ನನಗೆ ಎನ್ನಿ. ಆತನ ನಗ್ನ ದರ್ಶನ ನಿಮಗಿಷ್ಟ ಎಂದರೆ ಅಷ್ಟೇ ಸಾಕು!

ನಿನ್ನ ಸ್ಪರ್ಶ
ಇನಿಯನ ಸ್ಪರ್ಶ ಸುಖ ನಿಮಗೆ ಖುಷಿ ಕೊಡಬಹುದು. ಆದರೆ ಆತ ನಿಮ್ಮನ್ನು ಹೇಗೆ, ಎಲ್ಲಿ ಸ್ಪರ್ಶಿಸಿದರೆ ನಿಮಗಿಷ್ಟ ಎಂದು ಮುಕ್ತವಾಗಿ ಹೇಳಿ.

ನಿನ್ನ ನೋಡಲೆಂತೋ..
ಮಹಿಳೆಯರಂತೆ ಪುರುಷರೂ ತಮ್ಮ ದೇಹ ಸೌಂದರ್ಯದ ಬಗ್ಗೆ ಅಭಿಮಾನವಿಟ್ಟುಕೊಂಡಿರುತ್ತಾರೆ. ಹಾಗಾಗಿ ಸಂಗಾತಿ ಬಳಿ ಆತನ ದೇಹ ಸೌಂದರ್ಯವನ್ನು ಒಮ್ಮೆ ಹೊಗಳಿ ನೋಡಿ. ಇಬ್ಬರೂ ಸಂತೋಷವಾಗಿರಬಹುದು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ