ಗರ್ಭಿಣಿಯರು ಸೆಕ್ಸ್ ಮಾಡುವುದು ಅಪಾಯ ಯಾಕೆ?
ಇನ್ನು ಕೆಲವೊಮ್ಮೆ ಈ ಸಂದರ್ಭದಲ್ಲಿ ಸೆಕ್ಸ್ ಮಾಡುವುದರಿಂದ ಅವಧಿಗೆ ಮುನ್ನ ಡೆಲಿವರಿ, ಗರ್ಭಾಶಯದ ಸಮಸ್ಯೆ ಬರುವುದು, ಯೋನಿಯಲ್ಲಿ ಸ್ರಾವವಾಗುವುದು, ಯೋನಿಯ ಸೋಂಕು ಮುಂತಾದ ಸಮಸ್ಯೆ ಬರಬಹುದು. ಇಂತಹ ಸಮಸ್ಯೆಗಳೂ ಗರ್ಭಪಾತಕ್ಕೆ ಕಾರಣವಾಗಬಹುದು. ಹೀಗಾಗಿ ವೈದ್ಯರ ಸಲಹೆ ಪಡೆದುಕೊಂಡು ಲೈಂಗಿಕ ಕ್ರಿಯೆಯ ಬಗ್ಗೆ ಆಲೋಚನೆ ಮಾಡುವುದು ಸೂಕ್ತ.