ತುಂಬಾ ಸಮಯದಿಂದ ಸಂಭೋಗಿಸದೇ ಇದ್ದರೆ ಅಡ್ಡಪರಿಣಾಮವಾಗುತ್ತಾ?

ಶನಿವಾರ, 5 ಅಕ್ಟೋಬರ್ 2019 (08:48 IST)
ಬೆಂಗಳೂರು: ಕಾರಣಾಂತರಗಳಿಂದ ಕೆಲವರಿಗೆ ಸುದೀರ್ಘ ಸಮಯದವರೆಗೆ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುವ  ಅವಕಾಶ ಸಿಗುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತದೆಯೇ?


ಅಮೆರಿಕಾದ  ಅಧ್ಯಯನಕಾರರು ಸಾವಿರಾರು ಪುರುಷ ಮತ್ತು ಮಹಿಳೆಯರ ಮೇಲೆ ಸಮೀಕ್ಷೆ ನಡೆಸಿ ಸುದೀರ್ಘ ಕಾಲ ಸಂಭೋಗಿಸದೇ ಇದ್ದರೆ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಅವರ ಪ್ರಕಾರ ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುತ್ತಲಿದ್ದರೆ ಪುರುಷ ಮತ್ತು ಮಹಿಳೆಯರಲ್ಲಿ ಹಾರ್ಮೋನ್ ಉತ್ಪತ್ತಿ ಸಹಜವಾಗಿದ್ದು, ಒತ್ತಡ, ಆತಂಕ ಸಮಸ್ಯೆಗಳು ಕಡಿಮೆಯಾಗಿರುತ್ತವಂತೆ. ಆದರೆ ಸುದೀರ್ಘ ಕಾಲದವರೆಗೆ ಲೈಂಗಿಕ ಕ್ರಿಯೆ ನಡೆಸದೇ ಇರುವುದರಿಂದ ಪುರುಷರಲ್ಲಿ ವೀರ್ಯಾಣು ಸ್ಖಲನ ಪ್ರಮಾಣದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಲ್ಲಿ ಗರ್ಭಕೋಶದ ಭಾಗಗಳಿಗೆ ವ್ಯಾಯಾಮ ಸಿಕ್ಕಂತಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ