*ಕಾಫಿ ಪುಡಿಯನ್ನು ಮನೆಯ ಮೂಲೆಗಳಲ್ಲಿ ಸಿಂಪಡಿಸಿ. ಇದನ್ನು ತಿಂದ ಜೀರಲೆಗಳಿಗೆ ಜೀರ್ಣವಾಗದೆ ಅವು ಸಾಯುತ್ತವೆ. ಇದರಿಂದ 3-4 ದಿನ ಮಾಡಿ.
*ಬಿರಿಯಾನಿ ಎಲೆ ಪುಡಿ ಮಾಡಿಕೊಂಡು ಅದನ್ನು ಮನೆಯ ಮೂಲೆಗಳಲ್ಲಿ ಸಿಂಪಡಿಸಿ. ಇದರ ವಾಸನೆಗೆ ಜೀರಲೆಗಳು ಮನೆಯಿಂದ ಓಡಿಹೋಗುತ್ತವೆ.