ಸಾಸಿವೆಯಿಂದ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು

ಶನಿವಾರ, 23 ಮೇ 2020 (08:56 IST)
Normal 0 false false false EN-US X-NONE X-NONE

ಬೆಂಗಳೂರು : ಸಾಸಿವೆಯನ್ನು ಒಗ್ಗರಣೆಗೆ ಬಳಸುತ್ತಾರೆ. ಆದರೆ ಇದರಲ್ಲಿ ಔಷಧೀಯ ಗುಣವಿರುವುದರಿಂದ ಇದನ್ನು ಕೆಲವು ಅನಾರೋಗ್ಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
 

*3 ಗ್ರಾಂ ಸಾಸಿವೆ ಪುಡಿಯನ್ನು ½ ಲೋಟ ಬಿಸಿ ನೀರಿಗೆ ಬೆರೆಸಿ ಊಟವಾದ ನಂತರ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚುತ್ತದೆ.

*ಸಾಸಿವೆಯನ್ನು ನೀರಿನಲ್ಲಿ ಅರೆದು ಬಿಸಿ ಮಾಡಿ ವೀಳ್ಯದೆಲೆಗೆ ಹಚ್ಚಿ ಇದನ್ನು ಹುಣ್ಣಿನ ಮೇಲೆ ಇಟ್ಟು ಕಟ್ಟಬೇಕು. ಆಗ ಹುಣ್ಣು ಬೇಗ ಮಾಯವಾಗುತ್ತದೆ.

*ಒಂದು ಬಟ್ಟೆಗೆ ಸಾಸಿವೆ ಪೇಸ್ಟ್ ನ್ನು ಹಚ್ಚಿ ನೋವಿರುವ ಮಂಡಿಗೆ ಕಟ್ಟಿ 5-6 ಗಂಟೆಯ ನಂತರ ಸ್ನಾನ ಮಾಡಿದರೆ ಮಂಡಿ ನೋವು ಕಡಿಮೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ