ದಾಸವಾಳ ಹೂ ಸೇವಿಸುವುದರಿಂದ ಈ ಸಮಸ್ಯೆಗಳು ದೂರವಾಗುತ್ತವೆ

ಮಂಗಳವಾರ, 4 ಆಗಸ್ಟ್ 2020 (09:12 IST)
ಬೆಂಗಳೂರು : ದಾಸವಾಳದ ಹೂವ್ನು ಪೂಜೆಗೆ ಬಳಸುತ್ತಾರೆ. ಹಾಗೇ ಇದು ಕೂದಲ ಆರೈಕೆಗೂ ಉತ್ತಮ ಎನ್ನುತ್ತಾರೆ. ಅಷ್ಟೇ ಮಾತ್ರವಲ್ಲ ದಾಸವಾಳ ಹೂ ಸೇವಿಸುವುದರಿಂದ  ಆರೋಗ್ಯಕ್ಕೂ ಉತ್ತಮ.

ರಕ್ತಮೂಲವ್ಯಾಧಿಗೆ  ಪ್ರತಿದಿನ 2 ದಾಸವಾಳದ ಹೂಗಳನ್ನು ಹಸಿಯಾಗಿಯೇ ಜಗಿದು ನುಂಗಬೇಕು. ಹಾಗೇ ದಾಸವಾಳದ ಟೀ ಅಥವಾ ದಾಸವಾಳದ ರಸವನ್ನು ಕುಡಿಯುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ದಾಸವಾಳದ ರಸವನ್ನು ಹಾಲಿನೊಂದಿಗೆ ಸೇವಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ