ಆನ್ ಲೈನ್ ನಲ್ಲಿ ಸಿಗುವ ಕಾಮ ಕಥೆಯನ್ನು ಓದಲು ಹಾತೊರೆಯುವವರು ಈ ದೇಶದವರಂತೆ

ಶುಕ್ರವಾರ, 24 ಮೇ 2019 (09:05 IST)
ಬೆಂಗಳೂರು : ಭಾರತೀಯರು ಹೆಚ್ಚಾಗಿ ಆನ್ ಲೈನ್ ನಲ್ಲಿ ಸಿಗುವ ಕಾಮ ಕಥೆಯನ್ನು ಓದಲು ಹಾತೊರೆಯುತ್ತಾರೆ ಎನ್ನುವ ವಿಚಾರ ಸಂಶೋಧನೆಯಿಂದ ತಿಳಿದುಬಂದಿದೆ.



ಹೊಸ ಸಂಶೋಧನೆ ಹೇಳುವ ಪ್ರಕಾರ, ಯುವಕರು, ಕಮಿಟ್​ ಆಗಿರುವವರು, ಮದುವೆ ಆಗಿರುವವರು ಹೀಗೆ ಎಲ್ಲ ವರ್ಗದವರೂ ಸೆಕ್ಸ್​​ ಸ್ಟೋರಿಸ್​ಗಳನ್ನು ಆಲಿಸಲು, ಓದಲು ಇಷ್ಟಪಡುತ್ತಾರಂತೆ! ಈ ಮೊದಲು ನೀಲಿಚಿತ್ರಗಳನ್ನು ಯುವಕರು ಹೆಚ್ಚು ನೋಡುತ್ತಿದ್ದರು. ಆದರೆ ಈಗ ಮಹಿಳೆಯರು, ಮಕ್ಕಳು ಕೂಡ ಓದುತ್ತಿದ್ದು, ಇದಕ್ಕೆ  ವಯಸ್ಸಿನ ಮಿತಿಯಿಲ್ಲ , ಎಂದು ತಜ್ಞರ ಅಭಿಪ್ರಾಯಪಡುತ್ತಾರೆ.

 

ಮೂಲಗಳ ಪ್ರಕಾರ ಗೂಗಲ್​ನಲ್ಲಿ ಸೆಕ್ಸ್​ ಸ್ಟೋರಿ ಸ್​​ಗಳನ್ನು ಹುಡುಕುವರ ಸಂಖ್ಯೆ ಭಾರತದಲ್ಲಿ ಹೆಚ್ಚಿದೆಯಂತೆ. ಇನ್ನು, ಇದು ಯುವಕರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಅತ್ಯಾಚಾರಕ್ಕೆ ಪ್ರೋತ್ಸಾಹಿಸುವ ಸಾಧ್ಯತೆ ಇರುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

 

 ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ