ಸಕ್ಕರೆ ಡಬ್ಬಕ್ಕೆ ಇರುವೆಗಳು ಬರುವುದನ್ನು ತಡೆಯಲು ಹೀಗೆ ಮಾಡಿ
ಭಾನುವಾರ, 11 ಫೆಬ್ರವರಿ 2018 (07:08 IST)
ಬೆಂಗಳೂರು : ಸಕ್ಕರೆ ಕಂಡರೆ ಇರುವೆಗೆ ಎಲ್ಲಿಲ್ಲದ ಒಲವು. ಸಕ್ಕರೆ ಡಬ್ಬ ಇಟ್ಟಲ್ಲಿ ಇರುವೆಗಳ ದಂಡು ಮುತ್ತುವುದು ತುಂಬಾ ಸಾಮಾನ್ಯ. ಡಬ್ಬದೊಳಗೆ ಸೇರಿರುವ ಇರುವೆಗಳನ್ನು ಓಡಿಸುವುದು ತುಂಬಾ ಕಷ್ಟ. ಆದ್ದರಿಂದ ಸಕ್ಕರೆ ಡಬ್ಬಕ್ಕೆ ಇರುವೆಗಳು ಬರುವುದನ್ನು ತಡೆಯಲು ಒಂದು ಉಪಾಯವಿದೆ.
ಅದೇನೆಂದರೆ ಸಕ್ಕರೆ ಡಬ್ಬಕ್ಕೆ 6-7 ಲವಂಗವನ್ನು ಹಾಕಿಡಿ. ಇದರಿಂದ ಇರುವೆಗಳು ಸಕ್ಕರೆ ಡಬ್ಬದ ಒಳಗೆ ಬರುವುದಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ