ಚರ್ಮದ ಡೆಡ್ ಸ್ಕೀನ್ ರಿಮೂವ್ ಮಾಡಲು ಈ ಫೇಸ್ ಪ್ಯಾಕ್ ಬಳಸಿ

ಬುಧವಾರ, 23 ಡಿಸೆಂಬರ್ 2020 (05:52 IST)
ಬೆಂಗಳೂರು : ಸೂರ್ಯನ ಕಿರಣಗಳಿಗೆ ಚರ್ಮವನ್ನು ಒಡ್ಡಿಕೊಂಡಾಗ ಚರ್ಮದ ಮೇಲ್ಪದರದ ಕೋಶಗಳು ಸಾಯುತ್ತದೆ.  ಈ ಸ್ಕಿನ್ ನಿವಾರಣೆಯಾಗದಿದ್ದರೆ ಚರ್ಮ ಡಲ್ ಆಗಿ ಕಾಣುತ್ತದೆ. ಈ ಚರ್ಮವನ್ನು ನಿವಾರಿಸಲು ಈ ಸ್ಕ್ರಬ್ ಬಳಸಿ.

ಬಾದಾಮಿ ಪೇಸ್ಟ್ 1 ಚಮಚ , 2 ಚಮಚ ರೋಸ್ ವಾಟರ್ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಹಚ್ಚಿ 4 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ. ಬಳಿಕ 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದು ಸತ್ತಕೋಶಗಳನ್ನು ನಿವಾರಿಸಿ ಚರ್ಮವನ್ನು ಶುದ್ಧೀಕರಿಸುತ್ತದೆ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಚರ್ಮ ಬೆಳ್ಳಗಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ