ಶ್ವಾಸಕೋಶಗಳನ್ನು ಕ್ಲೀನ್ ಮಾಡಲು ಈ ಮನೆಮದ್ದನ್ನು ಬಳಸಿ

ಬುಧವಾರ, 16 ಅಕ್ಟೋಬರ್ 2019 (08:54 IST)
ಬೆಂಗಳೂರು : ವಾತಾವರಣದ ಕಲುಷಿತ ಗಾಳಿಯನ್ನು ಉಸಿರಾಡುವುದರಿಂದ ನಮ್ಮ ಶ್ವಾಸಕೋಶದಲ್ಲಿ ಮಾಲಿನ್ಯಕಾರಕ ಅಂಶಗಳು ಸಂಗ್ರಹವಾಗುತ್ತದೆ. ಇದರಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ಶ್ವಾಸಕೋಶಗಳನ್ನು ಈ ಮನೆಮದ್ದನ್ನು ಬಳಸಿ  ಆಗಾಗ ಸ್ವಚ್ಚಮಾಡುತ್ತಿರಬೇಕು.




ಒಂದು ಲೀಟರ್ ನೀರು ಹಾಗೂ 400 ಗ್ರಾಂ ಕಲ್ಲುಸಕ್ಕರೆಯನ್ನು ಮಿಕ್ಸ್ ಮಾಡಿ ಅದಕ್ಕೆ 400 ಗ್ರಾಂ ಈರುಳ್ಳಿ ಮತ್ತು ತುರಿದ ಶುಂಠಿಯನ್ನು ಮಿಕ್ಸ್ ಮಾಡಿ ಚೆನ್ನಾಗಿ ಬೇಯಿಸಿ. ಇದು ಕುದಿಯಲು ಶುರುಮಾಡಿದಾಗ ಇದಕ್ಕೆ 2 ಚಮಚ ಅರಶಿನಪುಡಿಯನ್ನು ಸೇರಿಸಿ. ಅದು ಕುದಿಯುತ್ತಾ ಅರ್ಧ ಪ್ರಮಾಣವಾದ ನಂತರ ಅದನ್ನು ಸೋಸಿ. ಇದು ಉಗುರುಬೆಚ್ಚಿಗಿರುವಾಗ ಸೇವಿಸಿದರೆ ನಿಮ್ಮ ಶ್ವಾಸಕೋಶ ಕ್ಲೀನ್ ಆಗುತ್ತದೆ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ