ಬೆಂಗಳೂರು : ಕೆಲವರು ಕುಡಿತದ ದಾಸರಾಗಿರುತ್ತಾರೆ. ಇದರಿಂದ ಅವರ ಸಂಸಾರ, ಜೀವನ ಹಾಳಾಗುತ್ತದೆ. ಈ ಕುಡಿತದ ಚಟದಿಂದ ದೂರವಾಗಲು ಈ ಮನೆಮದ್ದನ್ನು ಬಳಸಿ.
2 ಗ್ರಾಂ ಬಜೆಯನ್ನು ಪುಡಿ ಮಾಡಿ ಅದಕ್ಕೆ ಏಲಕ್ಕಿ ಪುಡಿ, ಜೀರಿಗೆ ಪುಡಿ ಮಿಕ್ಸ್ ಮಾಡಿ ಅದನ್ನು 300 ಎಂಎಲ್ ನೀರಿನಲ್ಲಿ ಕುದಿಸಿ ಅದು 150 ಎಂಎಲ್ ನೀರು ಆಗಬೇಕು. ಬಳಿಕ ಆ ನೀರನ್ನು ಬೆಳಿಗ್ಗೆ ಮತ್ತು ರಾತ್ರಿ ಊಟದ ಮೊದಲು ಕುಡಿಯುವುದರಿಂದ ಕುಡಿತದ ಜೊತೆಗೆ ಸಿಗರೇಟು, ಗಾಂಜಾ, ತಂಬಾಕುಗಳ ಸಹವಾಶವನ್ನು ಬಿಡಬಹುದು.