ಯಾರು ಆರೋಗ್ಯಕರ ಹಲ್ಲನ್ನು ಬಯಸುವುದಿಲ್ಲ ಹೇಳಿ? ಹೌದು, ಹಲ್ಲಿನ ಆರೋಗ್ಯಕ್ಕೆ ಅವುಗಳ ಆರೋಗ್ಯದ ಕಡೆಗೆ ಗಮನ ನೀಡುವುದು ಅವಶ್ಯ. ಪ್ರತಿದಿನದ ಕೆಲ ಅಭ್ಯಾಸ, ಚಟಗಳು ನಿಮ್ಮ ಹಲ್ಲುಗಳು ಮತ್ತು ವಸಡು ಹಾನಿಯಾಗುವಲ್ಲಿ ಕಾರಣವಾಗಬಲ್ಲವು ಎಂಬುದು ನಿಮಗೆ ಗೊತ್ತೇ?
ಹೌದು, ಇಲ್ಲಿದೆ ನಿಮ್ಮ ಹಲ್ಲಿನ ಆರೋಗ್ಯಕ್ಕೆ ಮುಳುವಾಗಬಲ್ಲ ಕೆಲ ವಿಷಯಗಳು:
ಫ್ಲಾಸ್ಸಿಂಗ್: ಹಲ್ಲುಗಳ ನಡುವಿನ ಕೊಳೆಯನ್ನು ತೆಗೆಯುವುದು (ಫ್ಲಾಸ್ಸಿಂಗ್) ಅವಶ್ಯ. ಇದರಿಂದ ಬ್ಯಾಕ್ಟಿರಿಯಾಗಳು ಸಹ ದೂರವಾಗುತ್ತವೆ. ಆದರೆ ಈ ನಿಯಮಿತ ಅಭ್ಯಾಸ, ದುರಸ್ತಿ ಮಾಡುವಾಗ ಸಹಿಸಲಾಗದ ನೋವುಂಟು ಮಾಡಬಲ್ಲ ಕಾವಿಟಿಸ್‌ಗಳಿಗೆ ಕಾರಣವಾಗಬಹುದು.