ತೂಕ ಇಳಿಸಿಕೊಳ್ಳುವುದು ಹೇಗೆ? ( ವಿಡಿಯೋ ನೋಡಿ)

ಶುಕ್ರವಾರ, 24 ಫೆಬ್ರವರಿ 2017 (15:24 IST)
ಸ್ಥೂಲಕಾಯವು ಬಹುತೇಕ ಜನರ  ಸಾಮಾನ್ಯ ಸಮಸ್ಯೆಯಾಗಿದೆ. ಬೆಳಗಿನ ಉಪಾಹಾರವನ್ನು ತಪ್ಪಿಸಿಕೊಳ್ಳುವುದು, ಅನಾರೋಗ್ಯಕರ ಶೈಲಿಯ ಆಹಾರಸೇವನೆ, ತಡರಾತ್ರಿಯ ಉದ್ಯೋಗ, ಹಾಗೂ ಇನ್ನೂ ಅನೇಕ ಕಾರಣಗಳು ಸ್ಥೂಲಕಾಯದ ಹಿ೦ದಿನ ಕಾರಣಗಳಾಗಿರುತ್ತವೆ. ನಿಮಗೂ  ತೂಕನಷ್ಟ ಮಾಡಿಕೊಳ್ಳಬೇಕೇ? ಈ ವಿಡಿಯೋ ನೋಡಿ..




ತೂಕ ಇಳಿಸಿಕೊಳ್ಳುವುದು ಹೇಗೆ? ಈ ವಿಡಿಯೋ ನೋಡಿ
ಕೃಪೆ: 
Media Space

ವೆಬ್ದುನಿಯಾವನ್ನು ಓದಿ