ಪಕ್ಕದ್ಮನೆಯವಳ ಗಂಡ ಹೊರಗಡೆ ಹೋದಾಗ ನಾವಿಬ್ಬರೂ ಒಂದಾಗುತ್ತಿದ್ದೇವು!
ಶನಿವಾರ, 24 ಆಗಸ್ಟ್ 2019 (09:44 IST)
ಬೆಂಗಳೂರು : ನಾನು 32 ವರ್ಷದ ಒಂಟಿ ತಂದೆ. ನಾನು 2 ವರ್ಷಗಳಿಂದ ನನ್ನ ಪತ್ನಿಯಿಂದ ದೂರವಾಗಿದ್ದೇನೆ. ನಾನು ಸುಮಾರು 40 ವರ್ಷ ವಯಸ್ಸಿನ ವಿವಾಹಿತ ಮಹಿಳೆಯೊಂದಿಗೆ ಸಂಬಂಧವನ್ನು ಹೊಂದಿದ್ದೇನೆ. ಅವಳು ಹೊರಗಿನ ಲೈಗಿಕತೆಯನ್ನು ಅನುಭವಿಸಲು ಬಯಸಿದ್ದರಿಂದ ಅವಳು ನನ್ನೊಂದಿಗೆ ಸಂಭೋಗಿಸಿದ್ದಾಳೆ. ಅವಳ ಪತಿ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋದಾಗ ನಾವಿಬ್ಬರು ಒಂದಾಗುತ್ತೇವೆ. ಆದರೆ ಈ ವಿಚಾರ ಅವಳ ಪತಿಗೆ ತಿಳಿದಿದ್ದರಿಂದ ಆಕೆ ನನ್ನಿಂದ ದೂರವಾಗಲು ಪ್ರಯತ್ನಿಸುತ್ತಿದ್ದಾಳೆ. ಆದರೆ ನಾನು ಆಕೆಯ ಕಡೆಗೆ ಆಕರ್ಷಿತನಾಗಿದ್ದೇನೆ. ಇದರಿಂದ ನನಗೆ ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ಇದು ನನ್ನ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ಏನು ಮಾಡಲಿ?
ಉತ್ತರ : ನೀವು ಆಕೆಯ ಜಪ ಮಾಡುವುದನ್ನು ಬಿಟ್ಟು ನಿಮ್ಮ ಮಗುವಿನ ಬಗ್ಗೆ ಗಮನ ಕೊಡಿ. ಇದರಿಂದ ಆಕೆಯ ಬಗ್ಗೆ ಆಕರ್ಷಣೆ ಕಡಿಮೆಯಾಗಬಹುದು. ಆಕೆ ತನ್ನ ಪತಿಯನ್ನು ಮರಳಿ ಪಡೆದಿರಬಹುದು. ಆದ್ದರಿಂದ ಆಕೆಯ ಸಂಸಾರದಲ್ಲಿ ಮೂಗು ತೂರಿಸುವುದನ್ನು ನಿಲ್ಲಿಸಿ. ನಿಮ್ಮ ಕೆಲಸದ ಬಗ್ಗೆ ಗಮನಕೊಡಿ.