ಕೈ ಮೂಲಕ ಆಹಾರ ಸೇವನೆ ಯಾಕೆ ಉತ್ತಮ?

ಶನಿವಾರ, 15 ಏಪ್ರಿಲ್ 2017 (08:49 IST)
ಬೆಂಗಳೂರು: ಆಹಾರ ಸೇವಿಸುವಾಗ ಸ್ಪೂನ್ ನಲ್ಲಿ ತಿನ್ನಬೇಕೇ? ಕೈಯಲ್ಲಿ ತಿನ್ನಬೇಕೇ ಎಂಬ ಗೊಂದವಿದ್ದರೆ, ಇಲ್ಲಿ ಕೇಳಿ. ಕೈ ಮೂಲಕ ಆಹಾರ ಸೇವಿಸುವುದರಿಂದ ಏನು ಉಪಯೋಗ ಇಲ್ಲಿ ನೋಡಿ.

 

ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.

 
ನರಗಳು ಮೆದುಳಿಗೆ ಸಂದೇಶ ರವಾನಿಸುತ್ತದೆ.

 
ಕೈಯಲ್ಲಿ ತಿನ್ನುವುದರಿಂದ ಹಲವು ಆಲೋಚನೆಗಳು ಬರದೆ, ಇಷ್ಟಪಟ್ಟು ಆಹಾರ ಸೇವಿಸಬಹುದು.

 
ಆಹಾರದಲ್ಲಿರುವ ರುಚಿ ಹಾಳಾಗದಂತೆ ತಡೆಯಬೇಕಾದರೆ, ಕೈ ಬಳಸಿ ತಿನ್ನಬೇಕು.

 
ರಕ್ತ ಸಂಚಾರ ಸುಗಮಗೊಳಿಸುತ್ತದೆ.

 
ಕೈಯಿಂದ ಬಾಯಿಗೆ ಆಹಾರ ಸೇವಿಸುವುದೂ ಒಂದು ವ್ಯಾಯಾಮ! ಜೀರ್ಣಕ್ರಿಯೆಯೂ ಚೆನ್ನಾಗಿ ಆಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ