30 ರ ಬಳಿಕ ಪತ್ನಿಯಲ್ಲಿ ಈ ಬದಲಾವಣೆ ಸಹಜ!
30 ರ ಬಳಿಕ ಮಹಿಳೆಯರಲ್ಲಿ ಹಾರ್ಮೋನ್ ನ ಬದಲಾವಣೆಯಾಗುತ್ತದೆ. ಇದರಿಂದಾಗಿ ಆಕೆಗೆ ಮಾನಸಿಕ ಖಿನ್ನತೆ ಅಥವಾ ಯಾರೂ ನನ್ನನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಭಾವನೆ ಮೂಡುವುದು, ಆತಂಕ ಇತ್ಯಾದಿ ಉಂಟಾಗುವುದು ಸಹಜ. ಅದನ್ನು ಮನೆಯವರು ಅರಿತು ನಡೆಯುವುದು ಮುಖ್ಯ.