ಗರ್ಭಾವಸ್ಥೆಯಲ್ಲಿ ಜೀರಿಗೆ ನೀರನ್ನು ಸೇವಿಸುವುದು ಉತ್ತಮವೇ?
ಶನಿವಾರ, 8 ಆಗಸ್ಟ್ 2020 (09:01 IST)
ಬೆಂಗಳೂರು : ಜೀರಿಗೆಯನ್ನು ಅಡುಗೆಗೆ ಬಳಸುತ್ತಾರೆ. ಇದು ಅಡುಗೆಯನ್ನು ಪರಿಮಳಯುಕ್ತವಾಗಿಯೂ, ರುಚಿಕರವಾಗಿಯೂ ಮಾಡುತ್ತದೆ. ಇದನ್ನು ಗರ್ಭಿಣಿಯರು ಸೇವಿಸಿದರೆ ಉತ್ತಮವೇ? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಮಾಹಿತಿ.
ಗರ್ಭಾವಸ್ಥೆಯಲ್ಲಿ ಜೀರಿಗೆ ನೀರನ್ನು ಸೇವಿಸುವುದರಿಂದ ಗರ್ಭಿಣಿ ಹಾಗೂ ಮಗುವಿನ ಆರೋಗ್ಯಕ್ಕೆ ತುಂಬಾ ಉತ್ತಮ. ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸಲು ಸಹಕಾರಿಯಾಗಿದೆ. ಗರ್ಭಿಣಿಯರಿಗೆ ಉಂಟಾಗುವ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗುತ್ತದೆ.