ಈಗ ಕ್ಯಾಪ್ಸಿಕಮ್‌ನ್ನು ತೆಗೆದುಕೊಂಡು ಮಧ್ಯದಿಂದ ಅರ್ಧ ಭಾಗ ಮಾಡಿ. ಅದನ್ನು ದುಂಡಾಗದಂತೆ ನೋಡಿಕೊಳ್ಳಿ.. ಈಗ ಕ್ಯಾಪ್ಸಿಕಮ್ ಒಳಗೆ ತಯಾರಿಸಿದ ಪೇಸ್ಟ್ ಹಾಗೂ ಪೊಡರ್‌ಗಳನ್ನು ಹಾಕಿ ತಯಾರಿಸುವ ಮಸಾಲವನ್ನು ತುಂಬಿ. ಆ ಮಸಾಲೆಯಲ್ಲಿ ಪನ್ನೀರ್ ಪೀಸ್‌ಗಳನ್ನು ಸೇರಿಸಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ ಕ್ಯಾಪ್ಸಿಕಮ್‌ನಲ್ಲಿ ತುಂಬಿಸಿರುವ ಪನ್ನೀರ್ ಮಸಾಲೆಯನ್ನು ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿ.