ಆಸ್ಪತ್ರೆಗೆ ದಾಖಲಾದ ನಟ ಗಿಬ್ಸ್‌ನ್

ಹಾಲಿವುಡ್ ನಟ ಮೆಲ್ ಗಿಬ್ಸ್‌ನ್ ಅವರಿಗೆ ಗರ್ಲ್ ಫ್ರೆಂಡ್ ಓಕ್ಸಾನಾ ಗ್ರಿಗೋರೇವಾ ಹೊಡೆದಿರುವ ಪರಿಣಾಮ ಆಸ್ಪತ್ರೆಗೆ ದಾಖಲಾಗಿರುವುದಾಗಿ ಫಿಮೇಲ್‌ಫಸ್ಟ್ ಡಾಟ್ ಕಾಮ್ ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ