ಕಿಸ್ ಕೊಡೋದು ಈಸಿ: ಡೆಪ್ಪ್

ಗುರುವಾರ, 9 ಡಿಸೆಂಬರ್ 2010 (20:11 IST)
ತೆರೆಯ ಮೇಲೆ ಕಿಸ್ ಕೊಡಲು ಯಾವುದೇ ಹೆಚ್ಚಿನ ತೊಂದರೆ ಆಗಲ್ಲ. ಹಾಗಾಗಿ ದಿ ಟೂರಿಸ್ಟ್ ಸಿನಿಮಾದಲ್ಲಿ ನಟಿ ಆಂಜಲೀನಾ ಜೋಲಿ ಜತೆ ಕಿಸ್ ಕೊಡುವ ದೃಶ್ಯ ಕಷ್ಟದ್ದಾಗಿರಲಿಲ್ಲ ಎಂದು ನಟ ಜೋನೈ ಡೆಪ್ಪ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ