'ಕ್ಯಾಸಿನೋ ರಾಯಲ್' ಪುಸ್ತಕ ಮಾರಾಟ ದಾಖಲೆ

ಹಾಲಿವುಡ್‌ನಲ್ಲಿ ಜೇಮ್ಸ್ ಬಾಂಡ್ ಪಾತ್ರಗಳ ಸೃಷ್ಟಿಗೆ ಕಾರಣವಾದ ಮೊದಲ ಆವೃತ್ತಿ 'ಕ್ಯಾಸಿನೋ ರಾಯಲ್' ಪುಸ್ತಕ ಹರಾಜಿನಲ್ಲಿ 19 ಸಾವಿಪೌಂಡ್‌ಗಳಿಗೆ ಮಾರಾಟವಾಗಿದೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ