ಶೀಘ್ರದಲ್ಲೇ ಸೂಕಿ ಸಿನಿಮಾ

ಮಯನ್ಮಾರ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಅವರ ಜೀವನಗಾಥೆಯ ಸಿನಿಮಾದಲ್ಲಿ ನಟಿಸಲು ಹಾಲಿವುಡ್ ಸ್ಟಾರ್ ಮಿಚೆಲ್ಲೆ ಯೆಓಹ್ ಯೋಚಿಸಿರುವುದಾಗಿ ವರದಿಯೊಂದು ತಿಳಿಸಿದೆ. ಸೂಕಿ ಜೀವನಗಾಥೆಯ ಸಿನಿಮಾ ಮಾಡುವ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ